Google Play Pass

Google Play Pass ಸೇರಿಕೊಳ್ಳಿ

ಯಾವುದೇ ಆ್ಯಡ್‌ಗಳು ಅಥವಾ ಆ್ಯಪ್‌ನಲ್ಲಿನ ಖರೀದಿಗಳಿಲ್ಲದೆ 1,000 ಕ್ಕಿಂತ ಹೆಚ್ಚಿನ ಗೇಮ್‌ಗಳು ಮತ್ತು ಆ್ಯಪ್‌ಗಳು ಹಾಗೂ ಪ್ರತಿ ತಿಂಗಳು ಟಾಪ್ ಗೇಮ್‌ಗಳಿಗಾಗಿ ಹೊಸ ಆಫರ್‌ಗಳು

Offers every month

Offers may vary by account and country
€5 off any in-app purchase
With a Google Play Pass subscription
MONOPOLY GO!
Scopelyಕಂಟೆಂಟ್‍ ರೇಟಿಂಗ್ USK: 12+ ವಯಸ್ಸಿನ
€5 off any in-app purchase
With a Google Play Pass subscription
Roblox
Roblox Corporationಕಂಟೆಂಟ್‍ ರೇಟಿಂಗ್ USK: 16+ ವಯಸ್ಸಿನ
€5 off any in-app purchase
With a Google Play Pass subscription
EA SPORTS FC™ Mobile Football
ELECTRONIC ARTSಕಂಟೆಂಟ್‍ ರೇಟಿಂಗ್ USK: 12+ ವಯಸ್ಸಿನ
€5 off any in-app purchase
With a Google Play Pass subscription
Royal Match
Dream Games, Ltd.ಕಂಟೆಂಟ್‍ ರೇಟಿಂಗ್ USK: ಎಲ್ಲಾ ವಯಸ್ಸಿನ
€5 off any in-app purchase
With a Google Play Pass subscription
Monster Hunter Now
Niantic, Inc.ಕಂಟೆಂಟ್‍ ರೇಟಿಂಗ್ USK: 12+ ವಯಸ್ಸಿನ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನೀವು Play Pass ಗೆ ಸಬ್‌ಸ್ಕ್ರೈಬ್‌ ಮಾಡಿದಾಗ, ಪ್ರತಿ ತಿಂಗಳು ನೀವು ಟಾಪ್ ಗೇಮ್‌ಗಳ ವಿಶೇಷ ಆಫರ್‌ಗಳು ಮತ್ತು 1,000 ಕ್ಕೂ ಹೆಚ್ಚು ಗೇಮ್‌ಗಳು ಹಾಗೂ ಆ್ಯಪ್‌ಗಳ ಪ್ರತ್ಯೇಕ ಕ್ಯಾಟಲಾಗ್ ಅನ್ನು ಪಡೆಯುತ್ತೀರಿ. ಕ್ಯಾಟಲಾಗ್‌ನಲ್ಲಿ ಎಲ್ಲಾ ಆ್ಯಡ್‌ಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಎಲ್ಲಾ ಆ್ಯಪ್‌ನಲ್ಲಿನ ಖರೀದಿಗಳು ಹಾಗೂ ಪೇಯ್ಡ್ ಶೀರ್ಷಿಕೆಗಳನ್ನು ಅನ್‌ಲಾಕ್ ಮಾಡಲಾಗುತ್ತದೆ.

ಕ್ಯಾಟಲಾಗ್ 1,000 ಕ್ಕೂ ಹೆಚ್ಚು ಗೇಮ್‌ಗಳು ಮತ್ತು ಆ್ಯಪ್‌ಗಳನ್ನು ಒಳಗೊಂಡಿದೆ. ಪೇಯ್ಡ್ ಗೇಮ್‌ಗಳು ಮತ್ತು ಆ್ಯಪ್‌ಗಳನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೇರಿಸಲಾಗಿದೆ. Play Pass ಕ್ಯಾಟಲಾಗ್‌ನಲ್ಲಿರುವ ಎಲ್ಲಾ ಗೇಮ್‌ಗಳು ಮತ್ತು ಆ್ಯಪ್‌ಗಳಿಗಾಗಿ, ಆ್ಯಡ್‌ಗಳನ್ನು ತೆಗೆದುಹಾಕಲಾಗುತ್ತದೆ ಹಾಗೂ ಆ್ಯಪ್‌ನಲ್ಲಿನ ಖರೀದಿಗಳನ್ನು ಅನ್‌ಲಾಕ್ ಮಾಡಲಾಗುತ್ತದೆ. ಸಬ್‌ಸ್ಕ್ರೈಬರ್‌ಗಳು, ಈ ಗೇಮ್‌ಗಳು ಮತ್ತು ಆ್ಯಪ್‌ಗಳನ್ನು Play Store ಆ್ಯಪ್‌ನ Play Pass ವಿಭಾಗದಲ್ಲಿ ಕಾಣಬಹುದು ಅಥವಾ Google Play ನಾದ್ಯಂತ ಶೀರ್ಷಿಕೆಗಳಲ್ಲಿ Play Pass ಬ್ಯಾಡ್ಜ್‌ಗಾಗಿ ಹುಡುಕಬಹುದು.

Play Pass ಕ್ಯಾಟಲಾಗ್‌ನ ಹೊರಗಿರುವ ಆಯ್ದ ಜನಪ್ರಿಯ ಗೇಮ್‌ಗಳಿಗೆ ಸಂಬಂಧಿಸಿದಂತೆ ಸಬ್‌ಸ್ಕ್ರೈಬರ್‌ಗಳು ವಿಶೇಷ ಆಫರ್‌ಗಳನ್ನು ಸ್ವೀಕರಿಸುತ್ತಾರೆ. ಈ ಆಫರ್‌ಗಳು ಗೇಮ್‌ನಲ್ಲಿನ ಕ್ರೆಡಿಟ್‌ಗಳು ಅಥವಾ ನಿರ್ದಿಷ್ಟ ಗೇಮ್‌ನಲ್ಲಿನ ಐಟಂಗಳ ಡೀಲ್‌ಗಳಾಗಿರಬಹುದು ಮತ್ತು ಸಬ್‌ಸ್ಕ್ರೈಬರ್‌ಗಳು ಪ್ರತಿ ತಿಂಗಳು ಹೊಸ ಆಫರ್‌ಗಳನ್ನು ಪಡೆಯುತ್ತಾರೆ. ಟ್ರಯಲ್‌ಗಳ ಅವಧಿಯಲ್ಲಿ ಅಥವಾ Play Pass ಕ್ಯಾಟಲಾಗ್‌ನಲ್ಲಿನ ಗೇಮ್‌ಗಳಿಗೆ ಆಫರ್‌ಗಳು ಲಭ್ಯವಿರುವುದಿಲ್ಲ. ಆಫರ್‌ಗಳನ್ನು Google Play ಬಿಲ್ಲಿಂಗ್ ಪಾವತಿ ವಿಧಾನದ ಮೂಲಕ ರಿಡೀಮ್ ಮಾಡಿಕೊಳ್ಳಬೇಕು.

Play Pass ಕ್ಯಾಟಲಾಗ್‌ನಲ್ಲಿ ಸೇರಿಸಲಾದ ಯಾವುದೇ ಗೇಮ್‌ಗಳು ಅಥವಾ ಆ್ಯಪ್‌ಗಳನ್ನು ನೀವು ಹೊಂದಿದ್ದರೆ, ಎಲ್ಲಾ ಆ್ಯಡ್‌ಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಎಲ್ಲಾ ಆ್ಯಪ್‌ನಲ್ಲಿನ ಖರೀದಿಗಳನ್ನು ಅನ್‌ಲಾಕ್ ಮಾಡಲಾಗುತ್ತದೆ.

ಕುಟುಂಬದ ಲೈಬ್ರರಿ ಮೂಲಕ, ಕುಟುಂಬ ನಿರ್ವಾಹಕರು ಯಾವುದೇ ಶುಲ್ಕವಿಲ್ಲದೇ ಗರಿಷ್ಠ 5 ಕುಟುಂಬದ ಸದಸ್ಯರೊಂದಿಗೆ Play Pass ಗೆ ಆ್ಯಕ್ಸೆಸ್ ಅನ್ನು ಹಂಚಿಕೊಳ್ಳಬಹುದು. ಕುಟುಂಬದ ಸದಸ್ಯರು ತಮ್ಮ ಖಾತೆಯಲ್ಲಿ Play Pass ಅನ್ನು ಸಕ್ರಿಯಗೊಳಿಸುವ ಅಗತ್ಯವಿದೆ. ಮಾಸಿಕ ಆಫರ್‌ಗಳು ಮತ್ತು ಇತರ ಪ್ರಯೋಜನಗಳು ಕುಟುಂಬ ನಿರ್ವಾಹಕರಿಗೆ ಮಾತ್ರ ಲಭ್ಯವಿರುತ್ತವೆ.

ಸಂತೋಷವನ್ನು ಹಂಚಿಕೊಳ್ಳಿ

ಕುಟುಂಬ ನಿರ್ವಾಹಕರು ಇತರ 5 ಸದಸ್ಯರ ಜೊತೆಗೆ Google Play Pass ಗೇಮ್‌ಗಳು ಮತ್ತು ಆ್ಯಪ್‌ಗಳಿಗೆ ಆ್ಯಕ್ಸೆಸ್ ಅನ್ನು ಹಂಚಿಕೊಳ್ಳಬಹುದು. ಮಾಸಿಕ ಗೇಮ್‌ನಲ್ಲಿನ ಆಫರ್‌ಗಳು ಕುಟುಂಬ ನಿರ್ವಾಹಕರಿಗೆ ಮಾತ್ರ ಲಭ್ಯವಿರುತ್ತವೆ.